ಹಿರೇಮ್ಯಾಗೇರಿ ಗ್ರಾಮದಲ್ಲಿ 25ಕ್ಕೂ ಹೆಚ್ಚು ಮಂದಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆ
ಬಾಗಲಕೋಟೆ: ವಿಧಾನಸಭಾ ಉಪಚುನಾವಣೆಯ ಹಿನ್ನಲೆಯಲ್ಲಿ ಹಿರೇಮ್ಯಾಗೇರಿ ಗ್ರಾಮದಲ್ಲಿ 25ಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.
ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾದವರಲ್ಲಿ ಅಶೋಕ್ ಸೂಡಿ, ಗೌಡಪ್ಪ ಕುಂಚುಗುನುರ್, ಶಬ್ಬೀರ್ ಜಮಾದಾರ, ಕುಮಾರ ಸೂಡಿ, ಸಿದ್ದಪ್ಪ ಸೂಡಿ, ಗಿರೀಶ್ ಪುಕ್ಕಾಳೆ, ಈರಪ್ಪ ಹಳದೂರ, ಪ್ರಕಾಶ್ ಸೂಡಿ, ಮಾಂತೇಶ ಮಳೆಗಾಮಿ, ಶಿವಸಂಗಪ್ಪ ಸೂಡಿ, ಶ್ರೀಶೈಲ್ ಹೂಗಾರ, ಬಸವರಾಜ್ ಬೆನಕಟ್ಟಿ, ಬಸಪ್ಪ ಬೂದಿಹಾಳ, ಶರೀಫ್ ಜಮಾದಾರ, ಬಸನಗೌಡ ಕಿರ್ಸೂರ್, ಶಿವಪ್ಪ ಕಿರ್ಸೂರ್, ರಾಮಣ್ಣ ಕಿರ್ಸೂರ್, ಒಲಿಸಾಬ್ ವಾಲಿಕಾರ, ದಾವಲ್ ಸಾಬ್ ಶೇಕ್, ವೀರೇಶ್ ಬೆನಕಟ್ಟಿ, ಶರೀಫ್ ಯರಗಲ ಹಾಗೂ ರವಿ ಬೆನಕಟ್ಟಿ ಸೇರಿದಂತೆ ಹಲವರು ಸೇರಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ